Home

Saturday, April 11, 2026

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ನೇಮಕಾತಿ | NPCIL Recruitment 2026

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ನೇಮಕಾತಿ | NPCIL Recruitment 2026


ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಪ್ರತಿಷ್ಠಿತ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ನಿಂದ ಭರ್ಜರಿ ಸಿಹಿಸುದ್ದಿ ಬಂದಿದೆ. ಕಾರ್ಯನಿರ್ವಾಹಕ ತರಬೇತಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.ಅಸಕ್ತ ಅಭ್ಯರ್ಥಿಗಳಿಗೆ ಒಂದು ಸುವರ್ಣಾವಕಾಶವಾಗಿದೆ. 

  • ಸಂಸ್ಥೆಯ ಹೆಸರು : ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
  • ಹುದ್ದೆಗಳ ಸಂಖ್ಯೆ: 330
  • ಹುದ್ದೆ ಹೆಸರು: ಕಾರ್ಯನಿರ್ವಾಹಕ ತರಬೇತಿದಾರ
  • ಉದ್ಯೋಗ ಸ್ಥಳ: ಅಖಿಲ ಭಾರತ
  • ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ B.Sc , BE/ B.Tech, ME/ M.Tech ಅನ್ನು ಪೂರ್ಣಗೊಳಿಸಿರಬೇಕು
  •  ತಿಂಗಳಿಗೆ ₹74,000/- ವೇತನ ನೀಡಲಾಗುತ್ತದೆ
  • ಅಭ್ಯರ್ಥಿಯ ಗರಿಷ್ಠ ವಯಸ್ಸು 30-04-2026 ರಂತೆ 26 ವರ್ಷಗಳನ್ನು ಹೊಂದಿರಬೇಕು.
  • ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
  • SC/ST ಅಭ್ಯರ್ಥಿಗಳು: 5 ವರ್ಷಗಳು
  • ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: 10 ವರ್ಷಗಳು
  • ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: 13 ವರ್ಷಗಳು
  • ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: 15 ವರ್ಷಗಳು
  • ಸಾಮಾನ್ಯ (UR), ಇಡಬ್ಲ್ಯೂಎಸ್, ಒಬಿಸಿ ಅಭ್ಯರ್ಥಿಗಳಿಗೆ: ₹500/-
  • SC/ST, PwBD, ಮಾಜಿ ಸೈನಿಕರ ಅಭ್ಯರ್ಥಿಗಳಿಗೆ: ಇಲ್ಲ
  • ಪಾವತಿ ವಿಧಾನ: ಆನ್‌ಲೈನ್
  • ಗೇಟ್ 2024, ಗೇಟ್ 2025 ಮತ್ತು ಗೇಟ್ 2026 ಅಂಕಗಳು
  • ಶಾರ್ಟ್‌ಲಿಸ್ಟಿಂಗ್
  • ದಾಖಲೆ ಪರಿಶೀಲನೆ
  • ವೈಯಕ್ತಿಕ ಸಂದರ್ಶನ
  1. ಮೊದಲಿಗೆ NPCIL ನ ಅಧಿಕೃತ ವೆಬ್‌ಸೈಟ್ಗೆ https://npcil.nic.in/Content/Hindi/index.aspx ಭೇಟಿ ನೀಡಿ.
  2. ಹೋಮ್ ಪೇಜ್‌ನಲ್ಲಿರುವ ‘Careers’ ವಿಭಾಗಕ್ಕೆ ಹೋಗಿ ಅಧಿಕೃತ ಅಧಿಸೂಚನೆಯನ್ನು ಓದಿ.
  3. ಅಗತ್ಯವಿರುವ ದಾಖಲೆಗಳನ್ನು (ಫೋಟೋ, ಸಹಿ, ಅಂಕಪಟ್ಟಿ) ಸ್ಕ್ಯಾನ್ ಮಾಡಿ ಸಿದ್ಧವಿಟ್ಟುಕೊಳ್ಳಿ.
  4. ಆನ್‌ಲೈನ್ ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಶುಲ್ಕ ಪಾವತಿಸಿ.
  5. ಕೊನೆಯಲ್ಲಿ ಅರ್ಜಿಯನ್ನು ಸಬ್‌ಮಿಟ್ ಮಾಡಿ, ಮುಂದಿನ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 10-04-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-04-2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 30-04-2026


No comments:

Post a Comment

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ನೇಮಕಾತಿ | NPCIL Recruitment 2026

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ನೇಮಕಾತಿ | NPCIL Recruitment 2026 ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಪ್ರತಿಷ್ಠಿತ  ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿ...