Home

Saturday, April 11, 2026

SDA, FDA ಹುದ್ದೆಗಳ ನೇಮಕಾತಿ | SDA, FDA Recruitment 2026

 

SDA, FDA ಹುದ್ದೆಗಳ ನೇಮಕಾತಿ | SDA, FDA Recruitment 2026

ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕ್ ಲಿಮಿಟೆಡ್ (BDCC) ವತಿಯಿಂದ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ.

  • ಸಂಸ್ಥೆಯ ಹೆಸರು : ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಬಳ್ಳಾರಿ ಡಿಸಿಬಿ )
  • ಹುದ್ದೆಯ ವಿವರಗಳು : ಎಫ್‌ಡಿಎ, ಎಸ್‌ಡಿಎ, 
  • ಒಟ್ಟು ಹುದ್ದೆಗಳ ಸಂಖ್ಯೆ : 82
  • ಉದ್ಯೋಗ ಸ್ಥಳ: ಬಳ್ಳಾರಿ – ಕರ್ನಾಟಕ
    • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಪದವಿ, ಪಿಯುಸಿ, ಪೂರ್ಣಗೊಳಿಸಿರಬೇಕು
    • ಆಯ್ಕೆಯಾದ ಅಭ್ಯರ್ಥಿಗಳಿಗೆ ₹29,600 – 83,700/- ಮಾಸಿಕ ಆಕರ್ಷಕ ವೇತನ ಶ್ರೇಣಿ ಸಿಗಲಿದೆ.
    •  ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು.
    • ಒಬಿಸಿ (2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳು: 3 ವರ್ಷಗಳು
    • BC, SC/ST ಅಭ್ಯರ್ಥಿಗಳು: 5 ವರ್ಷಗಳು
    • ಮಹಿಳೆಯರು, ಪಿಡಬ್ಲ್ಯೂಡಿ ಅಭ್ಯರ್ಥಿಗಳು: 10 ವರ್ಷಗಳು
    • ಸಾಮಾನ್ಯ ಇತರೆ ((2A, 2B, 3A, 3B) ಅಭ್ಯರ್ಥಿಗಳಿಗೆ: ₹1000/-
    • SC/ ST, ಮಾಜಿ ಸೇವಾಧಿಕಾರಿಗಳು, PWD, ಅಭ್ಯರ್ಥಿಗಳಿಗೆ: ₹ 500/-
    • ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್/ಪೋಸ್ಟಲ್ ಆರ್ಡರ್/ಮನಿ ಆರ್ಡರ್
    • ಲಿಖಿತ ಪರೀಕ್ಷೆ,
    • ಸಂದರ್ಶನ
    1. ಮೊದಲು ಬಳ್ಳಾರಿ ಡಿಸಿಬಿ ಅಧಿಕೃತ ವೆಬ್‌ಸೈಟ್ಗೆ‌ https://bellarydcc.bank.in/ ಭೇಟಿ ನೀಡಿ.
    2. ‘Recruitment 2026’ ವಿಭಾಗದಲ್ಲಿ ‘Junior Servant & Driver’ ಅಧಿಸೂಚನೆಯನ್ನು ಕ್ಲಿಕ್ ಮಾಡಿ.
    3. ನಿಮ್ಮ ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್‌ಲೋಡ್ ಮಾಡಿ, ಫಾರ್ಮ್ ಭರ್ತಿ ಮಾಡಿ.
    4. ಅರ್ಜಿ ಶುಲ್ಕವನ್ನು ಪಾವತಿಸಿ (ಸಾಮಾನ್ಯ ವರ್ಗಕ್ಕೆ ₹1000, SC/ST/PWD ಗೆ ₹500).
    5. ಕೊನೆಯದಾಗಿ ಅರ್ಜಿಯನ್ನು ಸಬ್ಮಿಟ್ ಮಾಡಿ ಒಂದು ಪ್ರಿಂಟ್ ತೆಗೆದುಕೊಳ್ಳಿ.
    • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 06-04-2026
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-05-2026
    • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 06-05-2026

No comments:

Post a Comment

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ನೇಮಕಾತಿ | NPCIL Recruitment 2026

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ನೇಮಕಾತಿ | NPCIL Recruitment 2026 ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಪ್ರತಿಷ್ಠಿತ  ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿ...